ಗೃಹಲಕ್ಷ್ಮಿ ಹಣ ಜಮಾ ಆಗಬೇಕು ಎಂದರೆ, NPCI ಸ್ಟೇಟಸ್ ಆಕ್ಟಿವ್ ನಲ್ಲಿ ಇರಬೇಕು. NPCI ಸ್ಟೇಟಸ್ ಫೋನಿನ ಮುಖಾಂತರವೇ ಈ ರೀತಿ ಚೆಕ್ ಮಾಡಿ.

Indiapresstime
8 Min Read
How To Check NPCI Mapping Status

ಗೃಹಲಕ್ಷ್ಮಿ 8ನೇ ಕಂತಿನ ಹಣ ಜಮಾ ಆಗಬೇಕು ಎಂದರೆ, ಎನ್ಪಿಸಿಐ ಸ್ಟೇಟಸ್ ಆಕ್ಟಿವ್ ನಲ್ಲಿ ಇರಬೇಕಾಗುತ್ತದೆ. ಆಕ್ಟಿವ್ ನಲ್ಲಿ ಇದ್ದರೆ ಮಾತ್ರ ನಿಮಗೆ ಗೃಹಲಕ್ಷ್ಮಿ 8ನೇ ಕಂತಿನ ಹಣ ಜಮಾ ಆಗೋದು. ಮುಂದಿನ ದಿನಗಳಲ್ಲಿ ಈ ಯೋಜನೆ ಕಡೆಯಿಂದ ಹಣ ಜಮಾ ಆಗಬೇಕು ಎಂದರೆ ನೀವು ಈ ಒಂದು ಎನ್‌ಪಿಸಿಐ ಸ್ಟೇಟಸ್ ಅನ್ನು ಫೋನಿನ ಮುಖಾಂತರವೇ ಪರಿಶೀಲಿಸಬೇಕಾಗುತ್ತದೆ. ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್, ಬ್ಯಾಂಕ್ ಪುಸ್ತಕ ನೀಡುವ ಮುಖಾಂತರ ಎನ್‌ಪಿಸಿಐ ಸ್ಟೇಟಸ್ ಅನ್ನು ಆಕ್ಟಿವ್ ಮಾಡಬಹುದಾಗಿದೆ. ನಿಮ್ಮ ಎನ್‌ಪಿಸಿಐ ಸ್ಟೇಟಸ್ ಆಕ್ಟಿವ್ ನಲ್ಲಿ ಇದೆಯೋ ಇಲ್ಲವೋ ಎಂಬ ಮಾಹಿತಿಯನ್ನು ನೀವು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ. ಲೇಖನವನ್ನು ಸಂಪೂರ್ಣವಾಗಿ ಓದುವ ಮುಖಾಂತರ ಎಂಪಿಸಿಐ ಸ್ಟೇಟಸ್ಅನ್ನು ಆಕ್ಟಿವ್ ಮಾಡಿಕೊಳ್ಳಿ.

How To Check NPCI Mapping Status

How To Check NPCI Mapping Status
How To Check NPCI Mapping Status

ಗೃಹಲಕ್ಷ್ಮಿ ಹಣ ಜಮಾ ಆಗಲು ಎನ್ಪಿಸಿಐ ಸ್ಟೇಟಸ್ ಆಕ್ಟಿವ್ ಕಡ್ಡಾಯ ! 

ಸಾಕಷ್ಟು ಗೃಹಿಣಿಯರಿಗೆ ಇನ್ನೂ ಕೂಡ ಯಾವುದೇ ರೀತಿಯ ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲ. ಆ ಮಹಿಳೆಯರು ಹಲವಾರು ತಿಂಗಳಿನಿಂದಲೇ ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳುತ್ತಿದ್ದರು, ಆದರೆ ಇತ್ತೀಚಿನ ಕೆಲವು ತಿಂಗಳ ಬಳಿಕ ಗೃಹಲಕ್ಷ್ಮಿ ಹಣ ಅವರ ಖಾತೆಗೆ ಜಮಾ ಆಗುತ್ತಿಲ್ಲ, ಈ ಒಂದು ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಹೊಸ ಸೂಚನೆಯನ್ನು ಗಮನಹರಿಸಲು ಹೇಳಿದೆ. ಈ ರೀತಿಯ ಲಿಂಕ್ ಗಳನ್ನು ನೀವು ಮಾಡುವ ಮುಖಾಂತರ ಆರನೇ ಗೃಹಲಕ್ಷ್ಮಿ ಕಂತಿನ ಹಣವನ್ನು ಪಡೆದುಕೊಳ್ಳಬಹುದು.

ಹಾಗಾದರೆ ಎನ್‌ಪಿಸಿಐ ಸ್ಟೇಟಸ್ ಅನ್ನು ಆಕ್ಟಿವ್ ಮಾಡುವುದು ಹೇಗೆ ? ಈಗಾಗಲೇ ನಮ್ಮ ಎನ್‌ಪಿಸಿಐ ಸ್ಟೇಟಸ್ ಆಕ್ಟಿವ್ ಅಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ. ಮಾಹಿತಿಯ ಪ್ರಕಾರ ನೀವು ಕೂಡ ಎನ್‌ಪಿಸಿಐ ಸ್ಟೇಟಸ್ ಆಕ್ಟಿವ್ ನಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಿ.

ಎಲ್ಲಾ ಗೃಹಲಕ್ಷ್ಮಿಯರಿಗೆ ಈ ನಿಯಮ ಕಡ್ಡಾಯ !

ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳು ಕೂಡ ಈಕೆವೈಸಿ ಯನ್ನು ಮಾಡಿಸಿರಬೇಕಾಗುತ್ತದೆ. ಹಾಗೂ ಬ್ಯಾಂಕ್ ಸೀಡಿಂಗ್ ಕೂಡ ಕಡ್ಡಾಯವಾಗಿದೆ. ಈ ಎರಡು ರೀತಿಯ ಲಿಂಕ್ ಗಳನ್ನು ಮಾಡುವ ಮುಖಾಂತರ ಹಣವನ್ನು ಪಡೆದುಕೊಳ್ಳಬಹುದು, ಎನ್‌ಪಿಸಿಐ ಕೂಡ ಪ್ರಾಮುಖ್ಯತೆಯನ್ನು ನೀಡುತ್ತದೆ. ಎನ್‌ಪಿಸಿಐ ಸ್ಟೇಟಸ್ ಆಕ್ಟಿವ್ ನಲ್ಲಿದ್ದರೆ ಮಾತ್ರ ಯೋಜನೆಗಳ ಹಣ ಜಮಾ ಆಗುವುದು. ಸರ್ಕಾರದಿಂದ ಹಲವಾರು ಯೋಜನೆಗಳು ಜಾರಿಯಾಗುತ್ತಿರುತ್ತವೆ.

ಆ ಯೋಜನೆಗಳ ಹಣ ನಿಮಗೆ ಸಲ್ಲಬೇಕು ಎಂದರೆ, ನೀವು ಮೊದಲಿಗೆ ಎನ್ಪಿಸಿಐ ಸ್ಟೇಟಸ್ ಅನ್ನು ಆಕ್ಟಿವ್ ಮಾಡಬೇಕಾಗುತ್ತದೆ. ಆಕ್ಟಿವ್ ಮಾಡಿದ ಬಳಿಕವೇ ನಿಮಗೆ ಸಲ್ಲಬೇಕಾದಂತ ಗೃಹಲಕ್ಷ್ಮಿ ಹಣ ಹಾಗೂ ಇನ್ನಿತರ ಯೋಜನೆಗಳ ಹಣ ಜಮಾ ಆಗುತ್ತದೆ. ಈ ರೀತಿಯ ಲಿಂಕ್ ಗಳನ್ನು ಮಾಡಲು ನೀವು ಆನ್ಲೈನ್ ಮುಖಾಂತರವಾದರೂ ಫೋನಿನಲ್ಲಿ ಮಾಡಬಹುದು. ಅಥವಾ ಬ್ಯಾಂಕ್ಗಳಿಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ ಎಲ್ಲಾವುದನ್ನು ನೀಡುವ ಮುಖಾಂತರವಾದರೂ ನೀವು ಈ ರೀತಿಯ ಲಿಂಕ್ ಗಳನ್ನು ಮಾಡಬಹುದಾಗಿದೆ.

ಕೆಲವೊಮ್ಮೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೇ ಇದ್ದರೂ ಕೂಡ ಹಣ ಖಾತೆಗೆ ಜಮಾ ಆಗುವುದಿಲ್ಲ. ಹಲವಾರು ತಾಂತ್ರಿಕ ಸಮಸ್ಯೆಗಳು ಇದ್ದೇ ಇರುತ್ತವೆ. ಆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ ಬಳಿಕವೇ ನಿಮಗೆ ಗೃಹಲಕ್ಷ್ಮಿ ಹಣ ಹಾಗೂ ಇನ್ನಿತರ ಯೋಜನೆಗಳ ಹಣ ಜಮಾ ಆಗೋದು.

ಫೋನಿನಲ್ಲಿಯೇ ಎನ್‌ಪಿಸಿಐ ಸ್ಟೇಟಸ್ ಅನ್ನು ಈ ರೀತಿ ಚೆಕ್ ಮಾಡಿ.

  1. ಮೊದಲಿಗೆ ನೀವು ಈ ಒಂದು https://fruits.karnataka.gov.in/OnlineUserLogin.aspx ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಈ ವೆಬ್ಸೈಟ್ಗೆ ಭೇಟಿ ನೀಡಿರಿ.
  2. ಭೇಟಿ ನೀಡಿದ ಬಳಿಕ ಹೊಸಪುಟದಲ್ಲಿ ಸಿಟಿಜನ್ ರಿಜಿಸ್ಟ್ರೇಷನ್ ( Citizen Registration ) ಎಂಬುದನ್ನು ಕ್ಲಿಕ್ಕಿಸಿರಿ.
  3. ಬಳಿಕ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನು ಇಲ್ಲಿ ನಮೂದಿಸಬೇಕು.
  4. ಯಾವುದೇ ತಪ್ಪುಗಳಿಲ್ಲದೆ ಆಧಾರ್ ಕಾರ್ಡ್ ನಲ್ಲಿರುವಂತಹ ಹೆಸರು ಹಾಗೂ ಆಧಾರ್ ಕಾರ್ಡ್ ನಲ್ಲಿರುವಂತಹ ಆಧಾರ್ ನಂಬರ್ ಅನ್ನು ಹಾಕಿ, ಐ ಅಗ್ರೀ ಎಂಬುದನ್ನು ಟಿಕ್ ಮಾಡಿ ಸಬ್ಮಿಟ್ ಎಂಬುದನ್ನು ಕ್ಲಿಕ್ಕಿಸಿರಿ.
  5. ನಂತರ ಪ್ರಸ್ತುತ ಚಾಲ್ತಿಯಲ್ಲಿರುವಂತಹ ಮೊಬೈಲ್ ಸಂಖ್ಯೆ ನಂಬರನ್ನು ಹಾಕಿ ಹಾಗೂ ಈಮೇಲ್ ಐಡಿಯನ್ನು ಕೂಡ ನಮೂದಿಸಬೇಕು.
  6. ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ರವಾನೆ ಆಗುತ್ತದೆ. ಆ ಒಂದು ಓಟಿಪಿಯನ್ನು ಇಲ್ಲಿ ನಮೂದಿಸಿ ಸಬ್ಮಿಟ್ ಎಂಬುದನ್ನು ಕ್ಲಿಕ್ಕಿಸಿರಿ.
  7. ಹೊಸ ಪುಟ್ಟದಲ್ಲಿ ನಿಮಗೆ ಬೇಕಾಗಿರುವಂತಹ ಪಾಸ್ವರ್ಡ್ ಗಳನ್ನು ಕ್ರಿಯೇಟ್ ಮಾಡಿಕೊಳ್ಳಬಹುದು. ಆದ್ದರಿಂದ ಪಾಸ್ವರ್ಡ್ ಅನ್ನು ನಿಮ್ಮಿಷ್ಟಕ್ ಅನುಗುಣವಾಗಿ ಕ್ರಿಯೇಟ್ ಮಾಡಿಕೊಳ್ಳಿ.
  8. ಪ್ರಸ್ತುತವಾಗಿ ಈಗ ಲಾಗಿನ್ ಆಗಬೇಕಾಗುತ್ತದೆ. ಕಳೆದ ಬಾರಿ ನಂಬರನ್ನು ನಮೂದಿಸಿರುವಂತಹ, ಪ್ರಸ್ತುತ ನಂಬರ್ ಅನ್ನು ಇಲ್ಲಿ ನಮೂದಿಸಿ. ಹಾಗೂ ಪಾಸ್ವರ್ಡ್ ಕ್ರಿಯೇಟ್ ಮಾಡಿರುವಂತಹ ಪಾಸ್ವರ್ಡ್ ಹಾಕಿ ಲಾಗಿನ್ ಆಗಿರಿ.
  9. ಲಾಗಿನ್ ಆಗುವ ಮುನ್ನ ಕ್ಯಾಪ್ಚಾ ಕೋಡ್ ಗಳನ್ನು ಕೂಡ ನಮೂದಿಸಬೇಕಾಗುತ್ತದೆ.
  10. ಲಾಗಿನ್ ಆಗಿದ ಬಳಿಕ ಈ ಒಂದು ಹೊಸ ಪುಟ್ಟದಲ್ಲಿ ಎಡ ಭಾಗದಲ್ಲಿ ಮೂರು ಗೆರೆಗಳ ಆಯ್ಕೆಗಳು ಕಾಣಿಸುತ್ತದೆ. ಆ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.
  11. ಅಲ್ಲಿ ನಾನಾ ರೀತಿಯ ಆಯ್ಕೆಗಳು ಇರುತ್ತವೆ. ಆ ಆಯ್ಕೆಗಳಲ್ಲಿ ಎನ್‌ಪಿಸಿಐ ಚೆಕ್ ಎಂಬುದನ್ನು ಕ್ಲಿಕ್ಕಿಸಬೇಕು.
  12. ಈ ರೀತಿ ಒಂದೇ ಕ್ಲಿಕ್ನಲ್ಲಿ, ನಿಮ್ಮ ಎನ್‌ಪಿಸಿಐ ಸ್ಟೇಟಸ್ ಚೆಕ್ ಖಾತರಿಯಾಗಿ ಕಾಣಲಿದೆ.
  13. ಸ್ಟೇಟಸ್ ಆಕ್ಟಿವ್ ಎಂದು ಬಂದರೆ ನೀವು ಯಾವುದೇ ರೀತಿಯ ಮ್ಯಾಪಿಂಗ್ ಅನ್ನು ಮಾಡುವ ಅವಶ್ಯಕತೆಯೇ ಇರುವುದಿಲ್ಲ.
  14. ಆದರೆ ಸ್ಟೇಟಸ್ ಇನ್ ಆಕ್ಟಿವ್ ಎಂದು ಬಂದರೆ ಮಾತ್ರ ನೀವು ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ, ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಬೇಕಾಗುತ್ತದೆ.

NPCI ಯಾವೆಲ್ಲ ಯೋಜನೆಗಳಿಗೆ ಕಡ್ಡಾಯವಾಗಿದೆ ? 

ಎನ್‌ಪಿಸಿಐ ಮ್ಯಾಪಿಂಗ್ ಗೃಹಲಕ್ಷ್ಮಿ ಯೋಜನೆಗಂತೂ ಕಡ್ಡಾಯವಾಗಿದೆ. ಏಕೆಂದರೆ ಹಲವಾರು ತಿಂಗಳಿನಿಂದ ಗೃಹಲಕ್ಷ್ಮಿಯರಿಗೆ ಖಾತೆಗೆ ಹಣ ಬರದಿರದ ಕಾರಣದಿಂದ ಸರ್ಕಾರವು ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿ ಗೃಹಲಕ್ಷ್ಮಿ ಹಣ ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ಕೂಡ ನೀಡಿದ್ದು, ಅದೇ ರೀತಿ ಕೆಲ ಅಭ್ಯರ್ಥಿಗಳು ಈಗಾಗಲೇ ಎನ್ಪಿಸಿಐ ಮ್ಯಾಪಿಂಗ್ ಅನ್ನು ಕೂಡ ಬ್ಯಾಂಕಿನಲ್ಲಿ ಮಾಡಿಸುತ್ತಿದ್ದಾರೆ. ಕೆಲ ಅಭ್ಯರ್ಥಿಗಳ ಎನ್‌ಪಿಸಿಐ ಮ್ಯಾಪಿಂಗ್ ಆಗಿದ್ದರೂ ಕೂಡ ನಮ್ಮ ಲೇಖನದಲ್ಲಿ ತಿಳಿಸಿರುವ ಹಾಗೆ ಮೇಲ್ಕಂಡ ಮಾಹಿತಿಯಲ್ಲಿ ನಿಮ್ಮ ಎನ್‌ಪಿಸಿಐ ಸ್ಟೇಟಸ್ ಅನ್ನು ಕೂಡ ಚೆಕ್ ಮಾಡಿಕೊಳ್ಳಬಹುದು.

ಈ ರೀತಿ ಚೆಕ್ ಮಾಡಿಕೊಳ್ಳುವುದರಿಂದ ಯಾವೆಲ್ಲ ಪ್ರಯೋಜನಗಳು ಆಗುತ್ತದೆ ಎಂದರೆ, ನೀವು ಬ್ಯಾಂಕ್ ಗಳಿಗೆ ಹೋಗುವ ಮುನ್ನವೇ ನಿಮಗೆ ತಿಳಿದಿರುತ್ತದೆ. ಆಕ್ಟಿವ್ ಆಗಿದೆಯೋ ಅಥವಾ ಇನ್ಯಾಕ್ಟಿವ್ ಆಗಿದೆಯೋ ಎಂಬುದನ್ನು ಈ ರೀತಿ ತಿಳಿದುಕೊಳ್ಳುವುದರಿಂದ ಯಾವೆಲ್ಲ ಪ್ರಯೋಜನಗಳು ಆಗುತ್ತವೆ ಎಂದರೆ, ಇನ್ ಆಕ್ಟಿವ್ ಎಂಬ ಸ್ಟೇಟಸ್ ಬಂದಿದ್ದರೆ ಮಾತ್ರ ನೀವು ಬ್ಯಾಂಕ್ ಗಳಿಗೆ ಭೇಟಿ ನೀಡುವ ಸಮಸ್ಯೆ ಎದುರಾಗಬಹುದು.

ಅಥವಾ ಆಕ್ಟಿವ್ ಎಂದು ಬಂದಿದ್ದಾರೆ ನೀವು ಯಾವ ಬ್ಯಾಂಕ್ ಗಳಿಗೂ ಹೋಗುವ ಅವಶ್ಯಕತೆಯೇ ಇರುವುದಿಲ್ಲ. ಕೆಲವೊಂದು ತಾಂತ್ರಿಕ ಬ್ಯಾಂಕಿಂಗ್ ಗಳ ಸಮಸ್ಯೆಗಳು ಇರುವ ಕಾರಣದಿಂದ ನಿಮಗೆ ಇನ್ನೂ ಕೂಡ ಯಾವುದೇ ರೀತಿಯ ಗೃಹಲಕ್ಷ್ಮಿ ಹಣ ಜಮಾ ಆಗಿರುವುದಿಲ್ಲ.

ಬೆಳೆಹಾನಿ ಹಣ ಪಡೆಯಲು ಎನ್‌ಪಿಸಿಐ ಮ್ಯಾಪಿಂಗ್ ಕಡ್ಡಾಯ.

ಹೌದು ಸ್ನೇಹಿತರೆ ಈ ಒಂದು ಬೆಳೆ ಹಾನಿ ಹಣವು ಕೂಡ ಸರ್ಕಾರದಿಂದ ಬಿಡುಗಡೆಯಾಗುತ್ತದೆ. ಆ ಒಂದು ಸರ್ಕಾರ ಬಿಡುಗಡೆ ಮಾಡುವಂತ ಹಣವನ್ನು ನೀವು ಕೂಡ ಪಡೆದುಕೊಳ್ಳಲು ಬಯಸುವಿರಿ ಎಂದರೆ ನೀವು ಎಂಪಿಸಿಐ ಮ್ಯಾಪಿಂಗ್ ಅನ್ನು ನಿಮ್ಮ ಖಾತೆಯೊಂದಿಗೆ ಮಾಡಿಸಿರಬೇಕಾಗುತ್ತದೆ. ಈ ಅಭ್ಯರ್ಥಿಗಳು ಕೂಡ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ಗಳೊಂದಿಗೆ ಬ್ಯಾಂಕಲ್ಲಿಗೆ ಭೇಟಿ ನೀಡಿ ಎನ್‌ಪಿಸಿಐ ಮ್ಯಾಪಿಂಗ್ ಗಳನ್ನು ಮಾಡಿಸಬಹುದು. ಅಥವಾ ಈಗಾಗಲೇ ಅವರು ಈ ಮಾಹಿತಿಯಂತೆ ಕೂಡ ಪರಿಶೀಲಿಸಿಕೊಳ್ಳಬಹುದು.

ಪಿಎಮ್ ಕಿಸಾನ್ ಯೋಜನೆಗೂ ಕಡ್ಡಾಯ ಎಂಪಿಸಿಐ ಮ್ಯಾಪಿಂಗ್.

ಸರ್ಕಾರದಿಂದ ಜಾರಿಯಾಗಿರುವ ಯೋಜನೆಗಳು ಇವಾಗಿವೆ. ಈ ಯೋಜನೆಗಳಿಗೆ ನೀವು ಈಗಾಗಲೇ ನೋಂದಣಿ ಕೂಡ ಆಗಿದ್ದೀರಿ, ಆದರೆ ನೋಂದಣಿ ಆದ ಬಳಿಕವೇ ನಿಮಗೆ ಯಾವುದೇ ರೀತಿಯ ಪಿಎಂ ಕಿಸಾನ್ ಯೋಜನೆಯ ಹಣ ಇನ್ನೂ ಕೂಡ ದೊರೆತಿರುವುದಿಲ್ಲ. ಕೆಲವೊಮ್ಮೆ ಒಂದು ಬಾರಿ ಮಾತ್ರ ಹಣ ಜಮಾ ಆಗಿರುತ್ತದೆ. ಆದರೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಹಣಗಳು ಪಡೆದುಕೊಂಡಿರುವುದಿಲ್ಲ. ಆ ರೀತಿಯ ಒಂದು ತಾಂತ್ರಿಕ ಸಮಸ್ಯೆಗಳು ಎದುರಾದರೆ, ನೀವು ಈ ರೀತಿಯ ಸ್ಟೇಟಸ್ ಅನ್ನು ಕೂಡ ಪರಿಶೀಲನೆ ಮಾಡಿಕೊಂಡು ಸ್ಟೇಟಸ್ ಆಕ್ಟಿವ್ ನಲ್ಲಿ ಇದೆಯೋ ಇಲ್ಲವೋ ಎಂಬುದನ್ನು ತಿಳಿದು, ಬಳಿಕ ನೀವು ಬ್ಯಾಂಕ್ ಗಳಿಗೆ ಭೇಟಿ ನೀಡಬಹುದು.

ನೋಡಿದ್ರಲ್ಲ ಸ್ನೇಹಿತರೆ ಯಾವ ಯಾವ ಯೋಜನೆಗಳಿಗೆ ಎನ್‌ಪಿಸಿಐ ಕಡ್ಡಾಯವೆಂದು, ಈ ಮಾಹಿತಿ ಈಗಾಗಲೇ ತಿಳಿದಿದೆ ಎಂದು ಭಾವಿಸುತ್ತೇನೆ. ಆದರೆ ಇನ್ನೂ ಕೂಡ ಕೆಲ ಅಭ್ಯರ್ಥಿಗಳಿಗೆ ಹಣ ಯಾವುದೇ ಯೋಜನೆ ಕಡೆಯಿಂದ ಜಮಾ ಆಗಿಲ್ಲವೆಂದರೆ ನೀವು ಇದೇ ರೀತಿಯ ಒಂದು ನಿಯಮವನ್ನು ಪಾಲಿಸಿ, ಈ ರೀತಿಯ ಕೆಲಸ ಮಾಡಿದ್ರೆ ಮಾತ್ರ ಹಣ ಜಮಾ ಆಗೋದು. ಸಾಕಷ್ಟು ತಿಂಗಳುಗಳಿಂದ ಈ ಎಲ್ಲಾ ರೀತಿಯ ಯೋಜನೆಗಳು ಕೂಡ ಹಣವನ್ನು ಜಮಾ ಮಾಡಲು ಮುಂದಾಗಿವೆ. ಈ ಹಣದಿಂದಲೇ ಸಾಮಾನ್ಯ ಜನರು ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಗಳಿಂದ ಗೃಹಿಣಿಯರು ಕೂಡ ತಮ್ಮ ಮನೆಯ ಖರ್ಚನ್ನು ಕೂಡ 2000 ಹಣದಿಂದ ನಿವಾರಿಸುತ್ತಿದ್ದಾರೆ. ಈ ಒಂದು ಹಣ ಕೆಲ ಅಭ್ಯರ್ಥಿಗಳಿಗೆ ಇನ್ನು ಕೂಡ ದೊರೆತಿರುವುದಿಲ್ಲ. ಆ ಅಭ್ಯರ್ಥಿಗಳು ಬ್ಯಾಂಕುಗಳಿಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದಿನ ತಿಂಗಳಿನಿಂದಲೇ ಈ ಯೋಜನೆ ಕಡೆಯಿಂದ ಹಣವನ್ನು ಜಮಾ ಮಾಡಿಸಿಕೊಳ್ಳಬಹುದು. ಲಕ್ಷಾಂತರ ಮಹಿಳೆಯರು ಈಗಾಗಲೇ ಈ ಒಂದು ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾಗುವ ಮುಖಾಂತರ ಸಾಕಷ್ಟು ಸಾವಿರಾರು ಹಣಗಳನ್ನು ಕೂಡ ಪಡೆದುಕೊಂಡಿದ್ದಾರೆ.

ಕೆಲ ಅಭ್ಯರ್ಥಿಗಳಿಗೆ ಆರನೇ ಕಂತಿನ ಹಣ ಕೂಡ ಜಮಾ ಆಗಿರುತ್ತದೆ. ಅಂತಹ ಮಹಿಳೆಯರು ಯಾವುದೇ ರೀತಿಯ ಸಮಸ್ಯೆಗಳಿಗೆ ಒಳಗಾಗುವುದಿಲ್ಲ. ಅವರಿಗೆ ಮುಂಚಿತವಾಗಿಯೇ ಈ ಎಲ್ಲಾ ಲಿಂಕ್ಗಳು ಕೂಡ ತಮ್ಮ ಖಾತೆಯೊಂದಿಗೆ ಹಾಗಿದ್ದರೂ ಆಗಿರಬಹುದು. ಆ ಕಾರಣದಿಂದಲೂ ಕೂಡ ಅವರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಿರುವುದಿಲ್ಲ. ಲಕ್ಷಾಂತರ ಮಹಿಳೆಯರು ಈಗಾಗಲೇ ಯಾವುದೇ ರೀತಿಯ ಬ್ಯಾಂಕ್ ಗಳ ತಾಂತ್ರಿಕ ದೋಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿಲ್ಲ, ಎಲ್ಲೋ ಅಪರೂಪದ ಅಭ್ಯರ್ಥಿಗಳು ಮಾತ್ರ ಈ ರೀತಿಯ ತಾಂತ್ರಿಕ ಸಮಸ್ಯೆಗಳಿಗೆ ಸಿಲುಕಿಕೊಂಡಿದ್ದಾರೆ.

ನೀವು ನಮ್ಮ ಲೇಖನದಲ್ಲಿ ತಿಳಿಸಿರುವ ಹಾಗೆಯೇ ಎನ್‌ಪಿಸಿಐ ಸ್ಟೇಟಸ್ ಅನ್ನು ಚೆಕ್ ಮಾಡಿ ಎನ್ಪಿಸಿಐ ಸ್ಟೇಟಸ್ ಇನ್ಯಾಕ್ಟಿವ್ ಎಂದು ಬಂದರೆ ಮಾತ್ರ ಬ್ಯಾಂಕ್ಗಳಿಗೆ ಆಧಾರ್ ಕಾರ್ಡ್ ಗಳನ್ನು ತೆಗೆದುಕೊಂಡು ಹೋಗಿ ಹಾಗೂ ರೇಷನ್ ಕಾರ್ಡ್ಗಳೊಂದಿಗೂ ಕೂಡ ಎನ್‌ಪಿಸಿಐ ಮ್ಯಾಪಿಂಗ್ ಅನ್ನು ಮಾಡಿಸಿ.

ನೋಡಿದ್ರಲ್ಲ ಸ್ನೇಹಿತರೆ ಯಾವ ರೀತಿಯ ಕಾರಣಗಳಿಂದ ಗೃಹಲಕ್ಷ್ಮಿ ಹಣ ಇನ್ನೂ ಕೂಡ ಜಮಾ ಆಗಿಲ್ಲವೆಂದು, ಆ ಕಾರಣಗಳನ್ನು ನೀವು ತಿಳಿದುಕೊಂಡು ಆ ಕಾರಣಗಳಿಗೆ ಪರಿಹಾರವನ್ನು ಕೂಡ ಹುಡುಕಿಕೊಂಡು ಆ ಒಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಗೃಹಲಕ್ಷ್ಮಿ ಹಣ ಬರದೇ ಇರುವಂತಹ ಎಲ್ಲಾ ಮಹಿಳೆಯರು ಕೂಡ ಇದೇ ರೀತಿಯ ಒಂದು ಕ್ರಮವನ್ನು ತೆಗೆದುಕೊಂಡು ಅನುಸರಿಸಿ, ತಮ್ಮ ಬ್ಯಾಂಕ್ ಖಾತೆಗಳೊಂದಿಗೆ ಎನ್‌ಪಿಸಿಐ ಮ್ಯಾಪಿಂಗ್ ಹಾಗೂ ಇನ್ನಿತರ ಹಲವಾರು ಇದೇ ರೀತಿಯ ಲಿಂಕ್ ಗಳನ್ನು ಕೂಡ ಮಾಡಿಸಬೇಕಾಗುತ್ತದೆ.

ಕೆಲ ಅಭ್ಯರ್ಥಿಗಳ ರೇಷನ್ ಕಾರ್ಡಿನಲ್ಲಿ ಸಾಕಷ್ಟು ಸಮಸ್ಯೆಗಳು ಕೂಡ ಇರುತ್ತವೆ. ಆ ಸಮಸ್ಯೆ ಯಾವುವೆಂದರೆ, ರೇಷನ್ ಕಾರ್ಡ್ ಹೆಸರು ತಮ್ಮ ಪತಿಯ ಹೆಸರಿನಲ್ಲಿದ್ದರೆ, ಈ ಹಣ ಅಂತಹ ಅಭ್ಯರ್ಥಿಗಳ ಖಾತೆಗೆ ಜಮಾ ಆಗುವುದಿಲ್ಲ. ರೇಷನ್ ಕಾರ್ಡಿನಲ್ಲಿ ಯಾರು ಯಜಮಾನಿ ಮಹಿಳೆಯಾಗಿ ಹೆಸರನ್ನು ನಮೂದಿಸಿಕೊಂಡಿರುತ್ತಾರೆ. ಅಂತಹ ಅರ್ಹರಿಗೆ ಯಾವುದೇ ಸಮಸ್ಯೆಗಳು ಎದುರಾಗದೆ ಕಡ್ಡಾಯವಾಗಿ ಸರ್ಕಾರದ ಯೋಜನೆ ಕಡೆಯಿಂದ ಹಣವು ಜಮಾ ಆಗಲಿದೆ.

ಇತರೆ ವಿಷಯಗಳು :

WhatsApp Group Join Now
Telegram Group Join Now
Instagram Group Join Now
Share This Article
Follow:
Follow the latest breaking news and developments from India and around the world with IndiaPressTime' newsdesk. From politics and policies to the economy and Technology and the environment, from local issues to national events and global affairs, we've got you covered.
Leave a comment

Leave a Reply

Your email address will not be published. Required fields are marked *

error: Content is protected !!
Share via
Copy link