ನೀವು ಕೂಡ ನೌಕರರ ? ಹಾಗಿದ್ರೆ EPF ಮೊತ್ತವನ್ನು ಸುಲಭವಾದ ವಿಧಾನದಲ್ಲಿಯೇ ಈ ರೀತಿ ಪರಿಶೀಲನೆ ಮಾಡಿ. ಹಣದ ಅವಶ್ಯಕತೆ ಇರುವವರು ಅಪ್ಲೈ ಮಾಡಿರಿ.How To Check epf Balance

Indiapresstime
3 Min Read
How To Check epf Balance

ನಮಸ್ಕಾರ ಸ್ನೇಹಿತರೇ… ಭಾರತದಲ್ಲಿರುವಂತಹ ಎಲ್ಲಾ ನೌಕರರು ಕೂಡ ಈ EPF ಮೊತ್ತವನ್ನು ಪ್ರತಿ ತಿಂಗಳು ಕೂಡ ಪಡೆಯುತ್ತಾರೆ. ಯಾವ ರೀತಿ ಅಂತೀರಾ ? ಪ್ರತಿ ತಿಂಗಳ ವೇತನದಲ್ಲಿ ಪಡೆದುಕೊಳ್ಳುವಂತಹ ಸಂಬಳದ ಹಣದಲ್ಲಿಯೇ ಇಪಿಎಫ್ ಮೊತ್ತವನ್ನು ಕೂಡ ಕಡಿತಗೊಳಿಸಲಾಗುತ್ತದೆ. ಈ ಒಂದು ಇಪಿಎಫ್ ಮೊತ್ತವನ್ನು ನೀವು ಯಾವ ಸಮಯದಲ್ಲಾದರು ಕೂಡ ಪಡೆಯಬಹುದಾಗಿದೆ. ಈ ಮೊತ್ತವು 25,000 ಮೇಲೆ ಅಧಿಕವಾಗಿರುವಂತಹ ಹಣವೇ ಆಗಿರಬೇಕಾಗುತ್ತದೆ. ಅಥವಾ ನೀವೇನಾದರೂ ಪೂರ್ತಿ ಪ್ರಮಾಣದ ಮೊತ್ತವನ್ನು ತೆಗೆದುಕೊಳ್ಳಲು ಬಯಸುತ್ತೀರಿ ಎಂದರೆ, ನೀವು ಮಾಡುತ್ತಿರುವಂತಹ ಪ್ರಸ್ತುತ ನೌಕರಿಯನ್ನು ಬಿಡಬೇಕು ಬಳಿಕ ನಿಮಗೆ ಎಲ್ಲಾ ಹಣವು ಕೂಡ ದೊರೆಯುತ್ತದೆ.ಅಥವಾನೀವೇನಾದರೂ ಆ ಒಂದು ನೌಕರಿಯಲ್ಲಿಯೆ ದಿನನಿತ್ಯ ಕೆಲಸವನ್ನು ಮಾಡುತ್ತೇವೆ ಆದರೆ ನಮಗೆ ಇಪಿಎಫ್ ಮೊತ್ತ ಬೇಕೇ ಬೇಕು ಎಂಬುವರು ಕೂಡ ಪಿಎಫ್ ಮೊತ್ತವನ್ನು ಅರ್ಧ ಭಾಗದಷ್ಟು ತೆಗೆದುಕೊಳ್ಳಬಹುದು. ಯಾವ ರೀತಿ ತೆಗೆದುಕೊಳ್ಳಬಹುದು ಹಾಗೂ ನಮ್ಮ ಪಿಎಫ್ ಮೊತ್ತ ಎಷ್ಟಿದೆ ಎಂಬುದರ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸುತ್ತಿದ್ದೇವೆ.

EPF ಮೊತ್ತ ಎಂದರೇನು ?

epf balance check: ಎಲ್ಲಾ ನೌಕರರಿಗೂ ಕೂಡ ಪಿಎಫ್ ಎಂದು ಘೋಚರಿಸುವಂತಹ ಇಪಿಎಫ್ ಮೊತ್ತ ಈ ಒಂದು ಹೆಸರಿನಲ್ಲಿಯೇ ಹೆಸರುವಾಸಿಯಾಗಿದೆ. ಎಲ್ಲಾ ಅಭ್ಯರ್ಥಿಗಳು ಕೂಡ ಪಿಎಫ್ ಮೊತ್ತವೆಂದೆ ಈ ಒಂದು ಇಪಿಎಫ್ ಯೋಜನೆಯ ಹಣವನ್ನು ಗುರುತಿಸುವುದು. ಹಾಗೂ ಪ್ರತಿ ಬಾರಿ ತೆಗೆದುಕೊಳ್ಳುವಂತಹ ಹಣವನ್ನು ಕೂಡ ಪಿಎಫ್ ಎಂದು ಅಭ್ಯರ್ಥಿಗಳು ಕರೆಯಲ್ಪಡುತ್ತಾರೆ.

ಆ ಒಂದು ಹಣವು ಎಲ್ಲಾ ಅಭ್ಯರ್ಥಿಗಳ ಕಷ್ಟ ಕಾಲದ ಸಮಯಕ್ಕೆ ಹಾಗೂ ಹಲವಾರು ಸಮಸ್ಯೆಗಳಿಗೂ ಕೂಡ ನೆರವಾಗಬಹುದು. ಆ ಒಂದು ಹಣವನ್ನು ಎಲ್ಲರೂ ಕೂಡ ಪ್ರತಿ ಬಾರಿಯೂ ತೆಗೆದುಕೊಳ್ಳುವುದಿಲ್ಲ. ಅವರ ಕಷ್ಟದ ಸಮಯದಲ್ಲಿ ಮಾತ್ರ ಈ ಒಂದು ಹಣವನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಆ ವಿಧಾನ ಯಾವುದು ಎಂಬುದನ್ನು ತಿಳಿದುಕೊಳ್ಳಲು ಮಾಹಿತಿಯನ್ನು ಕೊನೆವರೆಗೂ ಓದಿರಿ.

EPF ಬ್ಯಾಲೆನ್ಸ್ ಅನ್ನು ನಿಮ್ಮ ಮೊಬೈಲಿನಲ್ಲಿ ಚೆಕ್ ಮಾಡಿ. (How To Check epf Balance)

  1. ಮೊದಲಿಗೆ ಈಪಿಎಫ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
  2. ಭೇಟಿ ನೀಡಲು ಈ https://www.epfindia.gov.in/ ಲಿಂಕನ್ನು ಕ್ಲಿಕ್ಕಿಸಿ.
  3. ಬಳಿಕ ಅವರ್ ಸರ್ವಿಸ್ ಎಂಬುದರ ಒಳಗೆ ಬರುವಂತಹ ಫಾರ್ ಎಂಪ್ಲಾಯಿಸ್ ಎಂಬುದನ್ನು ಆಯ್ಕೆ ಮಾಡಬೇಕು.
  4. ಇದಾದ ಬಳಿಕ ಸರ್ವಿಸ್ ಎಂಬುದನ್ನು ಕ್ಲಿಕ್ಕಿಸಿರಿ.
  5. ಬಳಿಕ ಮೆಂಬರ್ ಪಾಸ್ ಬುಕ್ ಎಂಬುದನ್ನು ಸೆಲೆಕ್ಟ್ ಮಾಡಿಕೊಳ್ಳಿ.
  6. ಮೆಂಬರ್ ಪಾಸ್ ಬುಕ್ ಎಂಬುದನ್ನು ಸೆಲೆಕ್ಟ್ ಮಾಡುವ ಸಮಯದಲ್ಲಿ ನಿಮ್ಮ UAN ನಂಬರ್ ಹಾಗೂ ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೊಡನ್ನು ನಮೂದಿಸಬೇಕು.
  7. ಈ ಒಂದು ಪ್ರಕ್ರಿಯೆಯನ್ನು ನಮೂದಿಸುವ ಮುಖಾಂತರ ನಿಮ್ಮ ಮೊತ್ತ ಎಷ್ಟಿದೆ ಎಂಬುದನ್ನು ಕೂಡ ಪರಿಶೀಲನೆ ಮಾಡಬಹುದು.

pf balance check with uan number: ಈ ಒಂದು ವಿಧಾನದ ಮೂಲಕ ನೀವು ನಿಮ್ಮ ಭವಿಷ್ಯ ನಿಧಿ ಇಪಿಎಫ್ ಅನ್ನು ಕೂಡ ಚೆಕ್ ಮಾಡಬಹುದು. ಈ ಒಂದು ಮಾಹಿತಿಯಲ್ಲಿ ಎಲ್ಲಾ ಸಂಪೂರ್ಣವಾದ ಮೊತ್ತ ಕೂಡ ಇರುತ್ತದೆ. ಆ ಮೊತ್ತದ ಅನುಗುಣವಾಗಿ ನೀವು ಎಷ್ಟು ಹಣವನ್ನು ತೆಗೆದುಕೊಳ್ಳಬಹುದು ಎಂದು ಕೂಡ ನೀವು ನೋಡಬಹುದು. ಹಾಗೂ ಈ ಒಂದು ಅಧಿಕೃತ ವೆಬ್ಸೈಟ್ನಲ್ಲಿಯೇ ಅಪ್ಲೈ ಕೂಡ ಮಾಡಿ. ಹಣವನ್ನು ಕೂಡ ಪಡೆಯಬಹುದು. ಅಪ್ಲೈ ಮಾಡುವಂತಹ ಹಣವು ಕೂಡ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ. ಆ ಒಂದು ಹಣದಿಂದ ನೀವು ನಿಮ್ಮ ವೈಯಕ್ತಿಕ ಕಾರ್ಯಗಳಿಗೆ ಬಳಕೆ ಮಾಡಬಹುದು.

ಇಪಿಎಫ್ ಯೋಜನೆಯ ಅಧಿಕೃತ ವೆಬ್ಸೈಟ್ನಲ್ಲಿ ನಿಮಗೆ epf ಮೊತ್ತವನ್ನು ನೋಡಲು ಬರದಿದ್ದವರು ಆ್ಯಪ್ ಗಳ ಮುಖಾಂತರವಾದರೂ ಕೂಡ ಈ ಒಂದು ಮಾಹಿತಿಯನ್ನು ಸಂಗ್ರಾವಣೆ ಮಾಡಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇಗಿರುವಂತಹ ಆ್ಯಪ್ ನಲ್ಲಿ ನೀವು ನಿಮ್ಮ ಇಪಿಎಫ್ ಮೊತ್ತ ಎಷ್ಟಿದೆ ಎಂಬುದನ್ನು ಕೂಡ ಪರಿಶೀಲನೆ ಮಾಡಬಹುದು. ಆ ಅಪ್ಲಿಕೇಶನ್ ಹೆಸರು ಉಮಂಗ್ ಆ್ಯಪ್.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

Read More…..

WhatsApp Group Join Now
Telegram Group Join Now
Instagram Group Join Now
Share This Article
Follow:
Follow the latest breaking news and developments from India and around the world with IndiaPressTime' newsdesk. From politics and policies to the economy and Technology and the environment, from local issues to national events and global affairs, we've got you covered.
Leave a comment

Leave a Reply

Your email address will not be published. Required fields are marked *

error: Content is protected !!
Share via
Copy link